ದಿ. ಡಾ. ಅಮ್ಮೆಂಬಳ ಬಾಳಪ್ಪ ಹೆಸರಿನಲ್ಲಿ ನಿಧಿ ಸಮರ್ಪಣಾ ಕಾರ್ಯಕ್ರಮ ಬಂಟ್ವಾಳ ಬೈಪಾಸ್ ಬಳಿ ಇರುವ ಸಹಕಾರಿಯ ಕೇಂದ್ರ ಕಛೇರಿ ಸಭಾಂಗಣದಲ್ಲಿ ನಡೆಯಿತು.
14-10-2022
ಸ್ವಾತಂತ್ರ್ಯಯೋಧ ಹಾಗೂ ಸಮಾಜರತ್ನ ಡಾ| ಅಮ್ಮೆಂಬಳ ಬಾಳಪ್ಪರವರ ಜನ್ಮ ಶತಾಬ್ದಿ ಸಂಭ್ರಮ ದ ಆಮಂತ್ರಣ ಪತ್ರಿಕೆ
25-02-2023
2022-23 ನೇ ಸಾಲಿನ ಡಾ|. ಅಮ್ಮೆಂಬಳ ಬಾಳಪ್ಪ ಪ್ರಶಸ್ತಿ ಪುರಸ್ಕೃತಗೊಂಡ ಶ್ರೀ ಬಾಲಕೃಷ್ಣ ಸಾಲ್ಯಾನ್ ದೈವದ ಮೂಲ್ಯಣ್ಣ (ಕಂಪ ಕುಟುಂಬ)
12-02-2023
ಸ್ವಾತಂತ್ರ್ಯ ಯೋಧ ಡಾ| ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಆಚರಣೆಯ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರ
25-02-2023
ಸಮಾಜ ಸೇವಾ ಸಹಕಾರಿ ಸಂಘದ ನಿ. ಬಂಟ್ವಾಳ ಇದರ ಸ್ಥಾಪಕರಾದ ಡಾ| ಅಮ್ಮೆಂಬಳ ಬಾಳಪ್ಪರವರ ಜನ್ಮ ದಿನದ ಪ್ರಯುಕ್ತ ಅವರ ಪುತ್ಥಳಿಗೆ ಮಾಲಾರ್ಪಣೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್ ಕುಲಾಲ್ ರವರು ಮಾಡಿದರು ಪ್ರಧಾನ ವ್ಯವಸ್ಥಾಪಕರು, ಸ. ಪ್ರಧಾನ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
23-02-2023
ಸ್ವಾತಂತ್ರ್ಯ ಯೋಧ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭ- ಡಾ. ಬಾಳಪ್ಪರ ಬದುಕೇ ನಮಗೆಲ್ಲ ಆದರ್ಶ : ಮಾಣಿಲ ಶ್ರೀ. ಡಾ. ಬಾಳಪ್ಪ ಅವರ ತತ್ವ ಆದರ್ಶ ಅನುಕರಣೀಯವಾದುದು: ಶಾಸಕ ರಾಜೇಶ್ ನಾಯ್ಕ್., ಡಾ ಬಾಳಪ್ಪರದ್ದು ಮೌಲ್ಯಾಧಾರಿತ ರಾಜಕಾರಣ: ವೈ.ಎಸ್.ವಿ ದತ್ತ.